Alhamdulillah for everything

Follow only Qur'an and authentic hadith of The Prophet Muhammadﷺ

Tafsir Ibn Kathir

Tafsir Ibn Kathir - Urdu and Hindi Translation by Khalid Zubair

Taiseer ul Quran 4 Volume (Set) تسیر القرآن

http://alhamdulillah-library.blogspot.com/2019/03/taiseer-ul-quran-4-volume-set-abdul.html

Mukhtasar Tafsir Ahsanul Bayan (Marathi Language)

http://alhamdulillah-library.blogspot.com/2021/03/mukhtasar-tafsir-ahsanul-bayan-marathi.html

Alhamdulillah for everything

Follow only Qur'an and authentic hadith of The Prophet Muhammadﷺ

Showing posts with label KANNADA BOOK. Show all posts
Showing posts with label KANNADA BOOK. Show all posts

Wednesday, 9 October 2013

ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ

ಹಜ್ಜ್, ಉಮ್ರಾ ಮತ್ತು ಪ್ರವಾದಿ()ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ

How to Perform the Rituals of Hajj, Umrah and Visiting the Prophet’s Masjid


Or
ಶೀರ್ಷಿಕೆ:ಹಜ್ಜ್, ಉಮ್ರಾ ಮತ್ತು ಪ್ರವಾದಿ()ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ
ಭಾಷೆ :ಕನ್ನಡ
ಅನುವಾದ :ಮುಹಮ್ಮದ್ ಹಂಝ ಪುತ್ತೂರ್
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಹಜ್ಜ್, ಉಮ್ರಾ ಮತ್ತು ಪ್ರವಾದಿ()ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ ಎಂಬ ಕಿರುಹೊತ್ತಿಗೆಯು ಹಜ್ಜ್ ಹಾಗೂ ಉಮ್ರ ಹಾಗೂ ಪ್ರವಾದಿ()ಯವರ ಮಸೀದಿ ಸಂದರ್ಶನದ ವಿಧಿಗಳಲ್ಲಿರುವ ಅತ್ಯಂತ ಸರಳವಾದ ವಿವರಣೆಗಳನ್ನು ಹೊಂದಿದೆ.

ದಿಕ್ರ್‍ಗಳು ಪ್ರವಾದಿ(ಸ)ರವರ ವಚನಗಳಿಂದ

ದಿಕ್ರ್ಗಳು ಪ್ರವಾದಿ()ರವರ ವಚನಗಳಿಂದ
Dhikr or Zikr -Remembrance ALLAH]


Or
ಶೀರ್ಷಿಕೆ:ದಿಕ್ರ್ಗಳು ಪ್ರವಾದಿ()ರವರ ವಚನಗಳಿಂದ
ಭಾಷೆ :ಕನ್ನಡ
ಗ್ರಂಥ ಕರ್ತ್ರ :ಮುಹಮ್ಮದ್ ಹಂಝ ಪುತ್ತೂರ್
ಪರಿಶೀಲನೆ :ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ :ಇದು ಪ್ರವಾದಿ()ಯವರಿಂದ ಸ್ವಹೀಹ್ ಎಂದು ದೃಢಪಟ್ಟ ವಚನಗಳಿಂದ ಆಯ್ದಂತಹ ದಿಕ್ರ್ ಹಾಗೂ ದುವಾಗಳನ್ನು ಒಳಗೊಂಡಂತಹ ಪರಿಪೂರ್ಣ ಕೃತಿಯಾಗಿದೆ ಮತ್ತು ಒಬ್ಬ ಮುಸ್ಲಿಮನ ಜೀವನದ ಎಲ್ಲಾ ಭಾಗಗಳಲ್ಲೂ ಅಳವಡಿಸಿಕೊಳ್ಳಬೇಕಾದಂತಹ ದುವಾಗಳನ್ನು ಇದು ಹೊಂದಿದೆ.

Wednesday, 13 March 2013

ನಾಲಗೆಯ ವಿಪತ್ತುಗಳು

ನಾಲಗೆಯ ವಿಪತ್ತುಗಳು


DOWNLOAD pdf

Or

Or
ಶೀರ್ಷಿಕೆ: ನಾಲಗೆಯ ವಿಪತ್ತುಗಳು
ಭಾಷೆ : ಕನ್ನಡ
ಅನುವಾದ : ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ : ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ.


"O you who believe! Avoid much suspicion, for some suspicions are a sin. Do not spy on one another, nor backbite one another. Would one of you love to eat the flesh of his dead brother? Nay, you would abhor it, [so similarly, avoid backbiting]. And fear Allah. Indeed, Allah is Most Forgiving, Most Merciful." Qur'an, [49:12]
"And do not follow that of which you do not have knowledge. Indeed, the hearing, the sight and the heart - [you] will be asked about all of those." Qur'an, [17:36]
"He does not utter a [single] word, except that there is, with him, [an angel] ready and waiting [to record it]." Qur'an, [50:18]

Tuesday, 12 March 2013

ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ

ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ) ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ

DOWNLOAD pdf

Or
Or
ಶೀರ್ಷಿಕೆ: ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ
ಭಾಷೆ : ಕನ್ನಡ
ಅನುವಾದ : ಅಬ್ದುಲ್ ಮಜೀದ್. ಎಸ್. ಎಂ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ : ಈ ಲೇಖನವು ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆಯ ಉಗಮ ಹಾಗೂ ಪ್ರಸ್ತುತ ಆಚರಣೆಯ ಇಸ್ಲಾಮೀ ವಿಧಿಯನ್ನು ತಿಳಿಸುತ್ತದೆ. ಜೊತೆಗೆ ಈ ನವೀನ ಸಂಪ್ರದಾಯದ ಕುರಿತು ವಿದ್ವಾಂಸರ ಅಭಿಪ್ರಾಯಗಳನ್ನು ನೀಡಲಾಗಿದೆ.

ಮುಕ್ತಿಯ ಮಾರ್ಗ Salvation Kannada (ಕನ್ನಡ)

ಮುಕ್ತಿಯ ಮಾರ್ಗ

Salvation

Kannada (ಕನ್ನಡ)

Or
ಶೀರ್ಷಿಕೆ: ಮುಕ್ತಿಯ ಮಾರ್ಗ
ಭಾಷೆ : ಕನ್ನಡ
ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ : ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.


ತೌಹೀದ್ ಅರ್ಥ ಮತ್ತು ವಿವರಣೆ - Kannada (ಕನ್ನಡ),

ತೌಹೀದ್

ಅರ್ಥ ಮತ್ತು ವಿವರಣೆ

Tawheed: Meaning and Description
Or
ಶೀರ್ಷಿಕೆ: ತೌಹೀದ್: ಅರ್ಥ ಮತ್ತು ವಿವರಣೆ
ಭಾಷೆ : ಕನ್ನಡ
ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ : ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ.
ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ.
ಎರಡು, ಸಂದೇಶವಾಹಕರುಗಳ ತೌಹೀದ್ ಹಾಗೂ ಅದಕ್ಕೆ ವ್ಯತಿರಿಕ್ತವಾಗಿರುವ ಶಿರ್ಕ್ ಮತ್ತು ಅವಿಶ್ವಾಸ.
ಮೂರು, ಅಲ್ಲಾಹುವಿನೊಂದಿಗಿರುವ ಶಿರ್ಕ್ ಎಂಬುದರ 

Saturday, 9 March 2013

ಜೀವನ ಮಾಧುರ್ಯ - Kannada (ಕನ್ನಡ)


ಜೀವನ ಮಾಧುರ್ಯ

Or
ಶೀರ್ಷಿಕೆ: ಜೀವನ ಮಾಧುರ್ಯ
ಭಾಷೆ : ಕನ್ನಡ
ಗ್ರಂಥ ಕರ್ತ್ರ : ಮುಹಮ್ಮದ್ ಬಿನ್ ಅಬ್ದುರ್ರಹ್ಮಾನ್ ಅಲ್ ಅರೀಫಿ
ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ : ನಿಸ್ಸಂಶಯವಾಗಿಯೂ ಜೀವನದಲ್ಲಿ ಸೌಭಾಗ್ಯವನ್ನು ಅಥವಾ ಜೀವನ ಮಾಧುರ್ಯವನ್ನು ಅರಸುವುದು ಮಾನವನು ಬಯಸುವಂಥಹ ಜೀವನ ಲಕ್ಷ್ಯವಾಗಿದೆ. ಅವನು ತನ್ನ ದೈನಂದಿನ ಚಟುವಟಿಕೆಗಳ ಮೂಲಕ ಜೀವನ ಮಾಧುರ್ಯ, ಶಾಂತತೆ ಹಾಗೂ ನೆಮ್ಮದಿಯನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ವಸ್ತುತ ಜೀವನ ಸೌಭಾಗ್ಯ ದ ಕುರಿತಾದ ಜನರ ನಿಲುವುಗಳು ಒಂದೇ ತೆರನಾದವುಗಳಲ್ಲ. ಹೆಚ್ಚಿನ ಜನರು ಅದನ್ನು ಪಡೆಯುವುದರಲ್ಲಿ ಅವುಗಳ ಮಾರ್ಗಗಳಿಗೆ ತಲುಪುವುದರಲ್ಲಿ ಎಡವುತ್ತಾರೆ ಹಾಗೂ ಅವುಗಳ ಬಗ್ಗೆ ಅಜ್ಞಾನಿಗಳಾಗಿರುತ್ತಾರೆ. ನಿಜವಾಗಿ ಹೇಳುವುದಾದರೆ ಅವುಗಳನ್ನು ಪಡೆಯಲು ಹಾಗೂ ಸಾಕ್ಷಾತ್ಕಾರ ಮಾಡಿಕೊಳ್ಳಲು ಇರುವ ಮಾರ್ಗಗಳೆಂದರೆ ಅಲ್ಲಾಹುವಿನ ಮೇಲಿನ ವಿಶ್ವಾಸ ಹಾಗೂ ಸತ್ಕರ್ಮಗಳಾಗಿವೆ. ಈ ಕಿರು ಪುಸ್ತಕದಲ್ಲಿ ಲೇಖಕರು ಜೀವನ ಮಾಧುರ್ಯದೆಡೆಗೆ ಇರುವ ಪ್ರಮುಖ ಮಾರ್ಗಗಳನ್ನು ಪ್ರಸ್ತಾಪಿಸುತ್ತಾರೆ.

ಇಸ್ಲಾಂ ಎಂದರೇನು? - Kannada (ಕನ್ನಡ)


ಇಸ್ಲಾಂ ಎಂದರೇನು?
What is Islam?
Or
ಶೀರ್ಷಿಕೆ: ಇಸ್ಲಾಂ ಎಂದರೇನು?
ಭಾಷೆ : ಕನ್ನಡ
ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ
ಪರಿಶೀಲನೆ : ಉಮರ್ ಅಹ್ಮದ್ ಮದನಿ
ಕಿರು ಟಿಪ್ಪಣಿ : ಈ ಪುಸ್ತಕವು ಇಸ್ಲಾಮಿನ ಕುರಿತಾದ ಕೆಲವು ತಪ್ಪುಕಲ್ಪನೆಗಳನ್ನು ವಿವರಿಸುತ್ತದೆ . ಒಂದು ಜ್ಞಾನಪುರ್ಣ ರೀತಿಯಲ್ಲಿ ಅವುಗಳನ್ನು ಖುರ್'ಆನ್ ಹಾಗೂ ಸುನ್ನತ್ ನ ಆಧಾರದಲ್ಲಿ ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತದೆ.

Friday, 20 April 2012

Kannada (ಕನ್ನಡ) BOOK


Worldly Difficulties - Reality, Causes and Benefits
Consolation for the Grieving Heart (Kannada Translation)
Compiled by Shawana A. Aziz
Trans by: Muhammed Haris



ಕಷ್ಟ ವಿಷಮತೆಗಳೆಂಬುದು ನಮ್ಮ ಐಹಿಕ ಜೀವನದಲ್ಲಿ ನಮಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಹ ಒಂದು ಅಂಶವಾಗಿದೆ. 

ಸಣ್ಣಪುಟ್ಟ ಸಮಸ್ಯೆಗಳಿಂದ ಪ್ರಾರಂಭಿಸಿ ಮಾರಕರೋಗಗಳು, ಪ್ರೀತಿಪಾತ್ರರ ಮರಣದವರೆಗೆ ಹಲವಾರು ತರಹದ ಕ್ಲಿಷ್ಟತೆಗಳನ್ನು ನಾವು ಈ ವ್ಯಾಪ್ತಿಯಲ್ಲಿ ಎಣಿಸಬಹುದು.ಸಮಸ್ಯೆಗಳನ್ನು ತಕ್ಕ ರೀತಿಯಲ್ಲಿ ಅರ್ಥೈಸಿಕೊಂಡು ಯುಕ್ತ ದೃಷ್ಟಿಕೋನದೊಂದಿಗೆ ಸಮೀಪಿಸಿ ಅಲ್ಲಾಹನ ಇಚ್ಛೆಯ ಮೇಲೆ ಸಂಪೂರ್ಣ ಭರವಸೆನ್ನಿಟ್ಟು ಅಲ್-ಖದಾ ವಲ್-ಖದ್ರ್ (ವಿಧಿಲಿಖಿತ) ಇದರ ಶ್ರೇಷ್ಟ ನಿಯಮವೊಂದನ್ನು ಅರಿತುಕೊಳ್ಳಲು ಈ ಕಿರುಪುಸ್ತಕ ನಿಮಗೆ ಸಹಕರಿಸಲಿದೆ.  ಆ ನಿಯಮವೇನೆಂದರೆ ನಿನ್ನೊಂದಿಗೆ ಏನೆಲ್ಲಾ ಸಂಭವಿಸಿದೆಯೊ ಅದನ್ನು (ಸಂಭವಿಸುವುದರಿಂದ) ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.  
 
ಜೀವನದಲ್ಲಿ ಕಷ್ಟಕಾರ್ಪಣ್ಯಗಳೆಂಬುದು ವಿಶ್ವಾಸಿಗಳಿಗೆ ಪರೀಕ್ಷೆಯಾಗಿದೆ ಎಂಬುದನ್ನು ಈ ಪುಸ್ತಕವು ವಾಚಕರಿಗೆ ನೆನಪಿಸಲಿದೆ. 

ಅದರೊಂದಿಗೆ ಮರೆಯಬಾರದಂತಹ ವಿಷಯವೊಂದನ್ನು ಕೂಡ. ಅದೇನೆಂದರೆ ಮನುಷ್ಯನೊಬ್ಬನು ಅನುಭವಿಸುವ ನಿರಂತರ 

Kannada (ಕನ್ನಡ) BOOK



Exposing Shaytan (Kannada Translation)
Tricks, Deceit and Means used by Shaytan in misguiding the children of Adam and Ways of protecting ourselves and our Homes from the accursed
Compiled by Shawana A. Aziz



      ನಿಶ್ಚಯವಾಗಿಯೂ, ಶೈತಾನನು ನಿಮ್ಮ ಶತ್ರುವಾಗಿದ್ದಾನೆ. ಆದುದರಿಂದ ಅವನನ್ನು ನಿಮ್ಮ ಶತ್ರುವೆಂದೇ ಪರಿಗಣಿಸಿರಿ (ಸೂರ ಫಾತಿರ್: 6)  ಶೈತಾನನ ಫಿತ್ನವನ್ನು (ಪ್ರಲೋಭನೆ, ಯಾತನೆ, ಪ್ರಯೋಗ) ನಾವು ತಕ್ಕ ರೀತಿಯ