Friday, 20 April 2012

Kannada (ಕನ್ನಡ) BOOK


Worldly Difficulties - Reality, Causes and Benefits
Consolation for the Grieving Heart (Kannada Translation)
Compiled by Shawana A. Aziz
Trans by: Muhammed Haris



ಕಷ್ಟ ವಿಷಮತೆಗಳೆಂಬುದು ನಮ್ಮ ಐಹಿಕ ಜೀವನದಲ್ಲಿ ನಮಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಹ ಒಂದು ಅಂಶವಾಗಿದೆ. 

ಸಣ್ಣಪುಟ್ಟ ಸಮಸ್ಯೆಗಳಿಂದ ಪ್ರಾರಂಭಿಸಿ ಮಾರಕರೋಗಗಳು, ಪ್ರೀತಿಪಾತ್ರರ ಮರಣದವರೆಗೆ ಹಲವಾರು ತರಹದ ಕ್ಲಿಷ್ಟತೆಗಳನ್ನು ನಾವು ಈ ವ್ಯಾಪ್ತಿಯಲ್ಲಿ ಎಣಿಸಬಹುದು.ಸಮಸ್ಯೆಗಳನ್ನು ತಕ್ಕ ರೀತಿಯಲ್ಲಿ ಅರ್ಥೈಸಿಕೊಂಡು ಯುಕ್ತ ದೃಷ್ಟಿಕೋನದೊಂದಿಗೆ ಸಮೀಪಿಸಿ ಅಲ್ಲಾಹನ ಇಚ್ಛೆಯ ಮೇಲೆ ಸಂಪೂರ್ಣ ಭರವಸೆನ್ನಿಟ್ಟು ಅಲ್-ಖದಾ ವಲ್-ಖದ್ರ್ (ವಿಧಿಲಿಖಿತ) ಇದರ ಶ್ರೇಷ್ಟ ನಿಯಮವೊಂದನ್ನು ಅರಿತುಕೊಳ್ಳಲು ಈ ಕಿರುಪುಸ್ತಕ ನಿಮಗೆ ಸಹಕರಿಸಲಿದೆ.  ಆ ನಿಯಮವೇನೆಂದರೆ ನಿನ್ನೊಂದಿಗೆ ಏನೆಲ್ಲಾ ಸಂಭವಿಸಿದೆಯೊ ಅದನ್ನು (ಸಂಭವಿಸುವುದರಿಂದ) ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.  
 
ಜೀವನದಲ್ಲಿ ಕಷ್ಟಕಾರ್ಪಣ್ಯಗಳೆಂಬುದು ವಿಶ್ವಾಸಿಗಳಿಗೆ ಪರೀಕ್ಷೆಯಾಗಿದೆ ಎಂಬುದನ್ನು ಈ ಪುಸ್ತಕವು ವಾಚಕರಿಗೆ ನೆನಪಿಸಲಿದೆ. 

ಅದರೊಂದಿಗೆ ಮರೆಯಬಾರದಂತಹ ವಿಷಯವೊಂದನ್ನು ಕೂಡ. ಅದೇನೆಂದರೆ ಮನುಷ್ಯನೊಬ್ಬನು ಅನುಭವಿಸುವ ನಿರಂತರ 

Related Posts:

  • बीमा का लाभ उठाना HINDI BOOKबीमा का लाभ उठाना Download शीर्षक: बीमा का लाभ उठानाभाषा: हिन्दीमुफ्ती : मुहम्मद सालेह अल-मुनज्जिदअनुवादक : अताउर्रहमान ज़ियाउल्लाके प्रकाशन से : इस्… Read More
  • বাংলা(Bengali) BOOK মিলেস্তনে ইন বাংলা Download:(6.40mb)   Few thinkers have had such an influence on the contemporary Islamic thought as ash-shaheed S… Read More
  • URDU BOOKDOWNLOAD موضوع: قربانی اور عقیقہ کے مسائل Qurbani Our Aqiqa Ka Masail مصنف : محمد فاروق Muhammad Farooq… Read More
  • العربية(Arabic) HAJJ GUIDE IN ARABIC LANGUAGE CLICK TO ENLARGE حج کا مکمل طریقہ ایک نظر میں یومیہ حج گائیڈ برائے مفرد، قارن،متمتع زیرنظرنقشہ میں مفرد، قارن اورمتمتّع کیلئے حج کے یو… Read More
  • URDU POSTERشجرہ ا رسول سلّلاہو علیھ وہ سلّم SHAJRA-E-RASOOL(S.A.W) (BIG POSTER)CLICK ENLARGE … Read More

0 Comments:

Post a Comment